ಸಂಬಂಧದ ಸುಳಿವೆ ಇಲ್ಲ ||Sambadada Sulive Illa || Kannada Lyrical Video 2018 || Saregamapa Season 15

1
511


https://i.ytimg.com/vi/pboK_ti-1tw/hqdefault.jpg

❤😍
ಗೀತೆ : ಸಂಬಂಧದ ಸುಳಿವೆ ಇಲ್ಲ
ಗಾಯಕ : ಸುಪ್ರೀತ್ ಶರ್ಮಾ ಎಸ್
ಲಿರಿಕ್ಸ್ : ಸುಪ್ರೀತ್ ಶರ್ಮಾ ಎಸ್

Song : Sambhandada Sulive Illa
Singer : Suprith Sharma S
Lyrics : Suprith Sharma S

Event: Saregamapa Kannada S15 E07
Copyright: Suprith Sharma S and Zee Kannada

LIKE SHARE SUBSCRIBE

#Kannada #Saregamapa #Feeling_Song #Suprith

source

1 COMMENT

 1. ಗೀತೆ : ಸಂಬಂಧದ ಸುಳಿವೆ ಇಲ್ಲ
  ಗಾಯಕ : ಸುಪ್ರೀತ್ ಶರ್ಮಾ ಎಸ್
  ಲಿರಿಕ್ಸ್ : ಸುಪ್ರೀತ್ ಶರ್ಮಾ ಎಸ್
  ————————————————-
  ಸಂಬಂಧದ ಸುಳಿವೆ ಇಲ್ಲ
  ಒಬ್ಬಂಟಿ ನಾನು
  ಏಕಾಂತವು ಸಾಕಾಗಿದೆ…
  ಪರಿಚಯದ ಪ್ರಾರಂಭದಲ್ಲೇ
  ನೀ ನನ್ನ ಒಲವಾದೆ
  ನೀ ಎಂದಿಗೆ ನನ್ನ ಸೇರುವೆ
  ಒಲವೇ ನೀ ನನ್ನ ಪ್ರಾಣ ಕಣೆ
  ಪ್ರಾಣ ಹೋದಂತಿದೇ
  ನೀ ನನ್ನ ಸೇರುವ ಮುನ್ನ
  ಮರೆಯಾಗಿ ಹೋದೆ ಕಾಣದ ಈ ನೋವ ಕಣ್ಣೀರ ಕಥೆಯಲ್ಲಿ ಕಂಡೆ
  ನೀ ನನ್ನ ಸೇರುವ ಮುನ್ನ
  ಮರೆಯಾಗಿ ಹೋದೆ
  ಕಾಣದ ಈ ನೋವ ಕಣ್ಣೀರ ಕಥೆಯಲ್ಲಿ ಕಂಡೆ
  ನೀ ಆಡಿದ ಮಾತುಗಳು ಎಲ್ಲಾ
  ಉಸಿರಂತೆ ಸೇರಿದೆ ಒಳಗೆ
  ಮುದ್ದಾಡಿದ ಕನಸುಗಳು ಎಲ್ಲಾ ಸುಳ್ಳಾಗಿದೆ
  ನಿನ್ನ ಖುಷಿಯೇ ನನ್ನ ಖುಷಿಯಾದರೆ
  ನಾನೇಕೆ ಕಣ್ಣೀರು ಇಡುವೆ
  ಊಹೆಯಂತೆ ನಿನ್ನ ಮದುವೆ ಯಾರೋ ಜೊತೆಯಲ್ಲಿ
  ಕರೆದಂತೆ ಧ್ವನಿ ಕೇಳಿ
  ನಾ ಓಡಿ ಬಂದೆನು…
  ನೀ ಎಂದು ಸಿಗುವುದಿಲ್ಲ ಎಂದು ಹೇಳಿ ಹೋದೆಯಾ…
  ನೀ ನನ್ನ ಸೇರುವ ಮುನ್ನ
  ಮರೆಯಾಗಿ ಹೋದೆ
  ಕಾಣದ ಈ ನೋವ ಕಣ್ಣೀರ ಕಥೆಯಲ್ಲಿ ಕಂಡೆ
  ನನ್ನ ಕಥೆಯಲ್ಲಿ ಕಂಡೆ.
  —————————————————